ಮಂಡ್ಯ ಲೋಕಸಭಾ ಚುನಾವಣೆಯ ಸೋಲಿನ ಸಿಟ್ಟು ಜೆಡಿಎಸ್ ಗೆ ಇನ್ನೂ ಕಮ್ಮಿ ಆದಂತೆ ಕಾಣುತ್ತಿಲ್ಲ. ಮಂಡ್ಯದಲ್ಲಿ ಸುಮಲತಾ ಪರವಾಗಿ ಜೋಡೆತ್ತುಗಳು ನಡೆದ ಪ್ರಚಾರದ ಬಿಸಿ ಇನ್ನು ಆರಿಲ್ಲ. ನಿಖಿಲ್ ಕುಮಾರ್ ನನ್ನು ಸೋಲಿಸಿದ ಸೇಡನ್ನು ಜೆಡಿಎಸ್ ಬೇರೆ ಬೇರೆ ವಿಧಾನದ ಮೂಲಕ ತೀರಿಸಿಕೊಳ್ಳುತ್ತಿದೆ. ರಾಮನಗರದಲ್ಲಿ ನಡೆದ ಜೆಡಿಎಸ್ ಕಾರ್ಯಕ್ರಮದಲ್ಲಿ ಯಶ್ ದರ್ಶನ್ ಹಾಡುಗಳಿಗೆ ಬ್ರೇಕ್